Saturday 3 November 2018

Mugulunage Lyrics Title song


ಚಿತ್ರ: ಮುಗುಳುನಗೆ

ಸಂಗೀತ: ವಿ.ಹರಿಕೃಷ್ಣ
ಹಾಡಿದವರು: ಸೋನುನಿಗಮ್

ಮುಗುಳು ನಗೆಯೆ ನೀ ಹೇಳು
ಮುಗುಳು ನಗೆಯೆ ನೀ ಹೇಳು
ಯಾರಿರದ ವೇಳೇಯಲ್ಲಿ
ನೀ ಏಕೆ ಜೊತೆಗಿರುವೆ..

ತುಸು ಬಿಡಿಸಿ ಹೇಳು ನನಗೆ
ನನ್ನ ತುಟಿಯೆ ಬೇಕೆ ನಿನಗೆ
ನನ್ನೆಲ್ಲಾ ನೋವಿಗು ನಗುವೆ
ನೀ ಏಕೆ ಹೀಗೆ
ಮುಗುಳು ನಗೆಯೆ ನೀ ಹೇಳು
ಮುಗುಳು ನಗೆಯೆ ನೀ ಹೇಳು

ಸಾಕಾಗಾದ ಎಕಾಂತವ
ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆ ಮಾಚುವೆ
ನನ್ನೆಲ್ಲಾ ಭಾವುಕಥೆ
ಸೋತಂತಿದೆ ಸಂಭಾಷಣೆ
ಗೆಲ್ಲುವುದು ನಿನಗೆ ಹೊಸತೆ
ಅಳುವೊಂದು ಬೇಕು ನನಗೆ
ಅರೆಘಳಿಗೆ ಹೋಗು ಹೊರಗೆ
ಇಷ್ಟೋಳ್ಳೆ ಸ್ನೇಹಿತನಾಗಿ
ಕಾಡಿದರೆ ಹೇಗೆ..

ಮುಗುಳು ನಗೆಯೆ ನೀ ಹೇಳು
ಮುಗುಳು ನಗೆಯೆ ನೀ ಹೇಳು
ಯಾರಿರದ ವೇಳೇಯಲ್ಲಿ
ನೀ ಏಕೆ ಜೊತೆಗಿರುವೆ

ಕಣ್ಣಾಲಿಯ ಜಲಪಾತವ
ಬಂದಿಸಲು ನೀ ಯಾರು?
ನೀ ಮಾಡುವಾ ನಗೇಪಾಟಲು
ಖಂಡಿಸಲು ನಾ ಯಾರು?
ಸಂತೋಶಕು ಸಂತಾಪಕು
ಇರಲಿ ಬಿಡು ಒಂದೆ ಬೇರು
ಕಂಗಳಲಿ ಬಂದಾ ಮಳೆಗೆ
ಕೊಡೆ ಹಿಡಿವಾ ಆಸೆಯೆ ನಿನಗೆ
ಅತ್ತು ಬಿಡು ನನ್ನಾ ಜೊತೆಗೆ
ನಗಬೇಡೆ ಹೀಗೆ

ಮುಗುಳು ನಗೆಯೆ ನೀ ಹೇಳು
ಮುಗುಳು ನಗೆಯೆ ನೀ ಹೇಳು
ಯಾರಿರದ ವೇಳೇಯಲ್ಲಿ
ನೀ ಏಕೆ ಜೊತೆಗಿರುವೆ..



Movie: Mugulunage  
Music: V Harikrishna
Singer: Sonu Nigam

Mugulu Nageye Nee Helu
Mugulu Nageye Nee Helu
Yaarirada Veleyalli
Nee Yeke Jothegiruve
Thusu Bidisi Helu Nanage
Nana Thutiye Beke Ninage
Nannella Novigu Naguve
Nee Yeke Heege
Mugulu Nageye Nee Helu
Mugulu Nageye Nee Helu
Saakaagada Ekaanthavaa
Ninninda Naa Kalithe
Yaakaagi Nee Mare Maachuve
Nanella Bhaavukathe
Sothanthide Sambhaashane
Gelluvudu Ninage Hosathe
Aluvondu Beku Nanage
Are Ghalige Hogu Horage
Ishtolle Sneehithanaagi
Kaadidare Hege?
Mugulu Nageye Nee Helu
Mugulu Nageye Nee Helu
Yaarirada Veleyalli
Nee Yeke Jothegiruve


Kannaliya Jalapaathava
Bandhisalu Nee Yaaru?
Nee Maaduva Nagepaatalu
Khandisalu Naa yaaru?
Santhoshaku Santhaapaku
Irali Bidu Onde Beru
Kangalali Banda Malege
Kode Hidiva Aaseye Ninage
Atthu Bidu Nanna Jothege
NagaBeda Heege
Mugulu Nageye Nee Helu
Mugulu Nageye Nee Helu
Yaarirada Veleyalli
Nee Yeke Jothegiruve

Saturday 13 October 2018

Madura Pisumathige Lyrics - Birugaali

ಚಿತ್ರ: ಬಿರುಗಾಳಿ
ಸಂಗೀತ: ಅರ್ಜುನ್ ಜನ್ಯಾ
ಹಾಡಿದವರು: ಮೋಹಿತ್ ಚವಾಣ್,ಶಮಿತಾ ಮಲ್ನಾಡ್

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ
ಇರುವಲ್ಲಿಯೆ ಇರಲಾರದೆ
ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ
ಓಹೋ ಓಹೋ.. ಚೂರಾದೆ ಒಂದೆ ಭೇಟಿಗೆ

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ

ಕಂಪಿಸುತಾ ಕರೇದಾಡುವೆನು
ಅಭಿಲಾಷೆಯ ಕರೆಗೆ
ದಾರಿಯಲಿ ಬರೀ ನೋಡುವೆನು
ನೀ ಕಾಣುವಾ ವರೆಗೆ
ನಿನ್ನದೆ ಪರಿಮಳ
ನಿನ್ನಯ ನೆನಪಿಗೆ
ಎನಿದು ಕಾತರ
ಬಾರಿ ಬಾರಿ ನಿನ್ನಾ ಭೇಟಿಗೆ
ಸೋತೆ ನಾನು ನಿನ್ನ ಪ್ರೀತಿಗೆ

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ

ನೋಡಿದರೆ ಮಿತಿ ಮೀರುತಿದೆ
ಮನಮೋಹಕ ಮಿಡಿತಾ
ಆಳದಲಿ ಆತಿಯಾಗುತಿದೆ
ಅಪರೂಪದ ಸೆಳೆತ
ನಿನ್ನದೆ ಹೆಸರಿದೆ
ಕನಸಿನಾ ಊರಿಗೆ
ಕುಣಿಯುತ ಬಂದೆನು
ಭಿನ್ನವಾದ ನಿನ್ನ ದಾಟಿಗೆ
ಸೋತೆ ನಾನು ನಿನ್ನ ಪ್ರೀತಿಗೆ

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ
ಇರುವಲ್ಲಿಯೆ ಇರಲಾರದೆ
ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ
ಓಹೋ ಓಹೋ.. ಚೂರಾದೆ ಒಂದೆ ಭೇಟಿಗೆ

Movie: Birugaali  
Music: Arjun Janya 
Singer: Mohit Chauhan,Shamitha Malnad

Madhura Pisu Maathige
Adhara Thusu Preethige
Iruvalliye Iralaarade
Baruvalliyu Baralarade
Sothe Naanu Ninna Preethige
Oho Oho..choorade Onde Bhetige

Madhura Peesu Maathige
Adhara Thusu Preethige

Kampisutha Karedaaduvenu
Abhilaasheya Karege
Daariyali BarI Noduvenu
Nee Kanuva Verege
Ninnade Parimala
Ninnaya Nenapige
Enidu Kaathara
Baari Baari Ninna Bhetige
Sothe Naanu Ninna Preethige

Madhura Pisu Maathige
Adhara Thusu Preethige

Nodidare Mithi Meeruthide
Manamohaka Miditha
Aaladalli Athiyaguthide
Aparoopada Seletha
Ninnade Hesaride
Kanasina Oorige
Kuniyutha Bandenu
BhinnaVada Ninna Dhatige
Sothe Naanu Ninna Preethige

Madhura Pisu Maathige
Adhara Thusu Preethige
Iruvalliye Iralaarade
Baruvalliyu Baralarade
Sothe Naanu Ninna Preethige
Oho Oho..choorade Onde Bhetige

Tangaali Tandeya Lyrics - Love Guru

ಚಿತ್ರ: ಲವ್ ಗುರು 
ಸಂಗೀತ: ಜೋಶ್ವಾ ಶ್ರೀಧರ್
ಹಾಡಿದವರು: ಬೆನ್ನಿ ದಯಾಳ್

ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ಕೈ ಜಾರಿ ಹೊದೆಯಾ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯ ನಗುತಾ ನಗುತಾ

ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯ ನನ್ನ ಬಾಳಲಿ
ಹೇ ಹೇ ಹೇ ಸಂಗಾತಿ ಆಗುವಾ ಸವಿಗನಸಲಿ

ಕುಂತು ನಿನ್ನ ಕಾಲ ಕೆಳಗೆ
ನಾ ಹೂವು ಹಿಡಿದಂತ ಘಳಿಗೆ
ನಿಂಗೇಕೆ ನನ ಪ್ರೀತಿ ಗೊತ್ತೆ ಆಗದೇ ಹೋಯ್ತು
ಏಷ್ಟೊಂದು ಸಾರಿ ನಾ ಮನಸನು ತೆರೆದೆ ನಿನ್ಮುಂದೆ
ಒಂದೊಂದು ಸಾರಿನು ಅರಿಯದೆ ನೀ ಹೋದೆ
ಈ ಹಣೆಯಲ್ಲಿ ನಿನ್ನಾ ಒಲವಾ ಗೀಚಿಲ್ಲಾ ಬ್ರಹ್ಮ

ನಿಂಗೆ ಅನಿಸಿಲ್ಲವೆನು ನಿಂಗಾಗಿ ಬಂದೋನು ನಾನು
ಈ ನನ್ನಾ ಕಣ್ಣ ಬಾಷೆ ಓಡದ್ ಇಲ್ಲ ನೀನೆಕೆ
ಈ ಗಾಳಿ ಕಾಣಲ್ಲ ಅನುಭವವಂತು ಸುಳ್ಳಲ್ಲ
ಈ ಪ್ರೀತಿಯ ಹೀಗೆಕೆ ಹೇಳದೆ ತಿಳಿಯೊದೆ ಇಲ್ಲ
ಈ ನಿಜ ಆರಿಯೊ ಮುನ್ನಾ ಕಳೆದು ಕುಂತೆ ನಾ ನಿನ್ನಾ

ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ಕೈ ಜಾರಿ ಹೊದೆಯಾ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯ ನಗುತಾ ನಗುತಾ

ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ
ತಂಗಾಳಿ ತಂದೆಯ ನನ್ನ ಬಾಳಲಿ
ಸಂಗಾತಿ ಆಗುವಾ ಸವಿಗನಸಲಿ

Movie: Love Guru  
Music: Joshua Sridhar 
Singer: Benny Dayal

Tangaali tandeya nanna baalali
Sangaati aaguva saviganasali
Tangaali tandeya nanna balali
Sangaati aaguva saviganasali
Kai jaari hodeya nanna preetiya
Mannalli hooteya naguta naguta

Tangaali tandeya nanna baalali
Sangaati aaguva saviganasali
Tangaali tandeya nanna baalali
Hey hey hey Sangaati aaguva saviganasali

Kuntu nina kaala kelage
Naa hoovu hididanta ghalige
Ningeke nanna preeti gotte aagade hoithu
Yeshtondu saari naa manasanu terede ninmunde
Ondondu saarinu ariyadeke nee hode
Ee haneyalli ninna olava geechilla brahma

Ninge anisillavenu ningaage bandonu naanu
Ee nanna kanna bhaashe ode illa neeneke
Ee gaali kaanalla anubhavavuntu sullalla
Ee preeti heegeke helade tiliyode illa
Ee nija ariyo munna kaledu kunte naa ninna

Tangaali tandeya nanna baalali
Sangaati aaguva saviganasali
Tangaali tandeya nanna balali
Sangaati aaguva saviganasali
Kai jaari hodeya nanna preetiya
Mannalli hooteya naguta naguta

Tangaali tandeya nanna baalali
Sangaati aaguva saviganasali
Tangaali tandeya nanna balali
Sangaati aaguva saviganasali

Monday 24 September 2018

Anatha Maguvade lyrics

ಚಿತ್ರ: ಹೊಸ ಜೀವನ
ಸಂಗೀತ: ಹಂಸಲೇಖ
ಹಾಡಿದವರು: ಜೇಸುದಾಸ್


ಅನಾಥ ಮಗುವಾದೆ ನಾನು,
ಅಪ್ಪನು ಅಮ್ಮನು ಇಲ್ಲ,
ಅಣ್ಣನು ತಮ್ಮನು ಇಲ್ಲ.

ಬಿಕಾರಿ ದೊರೆಯಾದೆ ನಾನು,
ಅತ್ತರೆ ಮುದ್ದಿಸೋರಿಲ್ಲ,
ಸತ್ತರೆ ಹೊದ್ದಿಸೋರಿಲ್ಲ.

ಎಂಜಲೇ ಮ್ರುಷ್ಟಾನ್ನವಯ್ತು,
ಬೈಗಳೇ ಮೈಗೂಡಿ ಹೋಯ್ತು,
ಈ ಮನಸೇ ಕಲ್ಲಾಗಿ ಹೋಯ್ತು.

ಅನಾಥ ಮಗುವಾದೆ ನಾನು,
ಅಪ್ಪನು ಅಮ್ಮನು ಇಲ್ಲ,
ಅಣ್ಣನು ತಮ್ಮನು ಇಲ್ಲ.

ಬೀದಿಗೆ ಒಂದು, ನಾಯಿ ಕಾವಲಂತೆ,
ನಾಯಿಗೂ ಒಂದು ರೊಟ್ಟಿ ಮೀಸಲಂತೆ,
ನಾಯಿಗೂ ಹೀನವಾದೆನ?

ಮಾಳಿಗೆಗೆ ಒಂದು, ಬೆಕ್ಕು ಕಾವಲಂತೆ,
ಬೆಕ್ಕಿಗೂ ನಿತ್ಯ, ಹಾಲು ತುಪ್ಪವಂತೆ,
ಬೆಕ್ಕಿಗಿಂತ ಕೆಟ್ಟ ಶಕುನಾನ?

ತಿಂದೊರು ಎಲೆಯ ಬಿಸಾಡೋ ಹಾಗೆ, ಹೆತ್ತೋಳು ನನ್ನ ಎಸೆದಾಯ್ತು.
ಸತ್ತೋರ ಎಡೆಯ ಕಾಗೆಗೆ ಇರಿಸಿ, ಹೆತ್ತೋರ ಕೂಗಿ ಕರೆದಾಯ್ತು,
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.

ಅನಾಥ ಮಗುವಾದೆ ನಾನು,
ಅಪ್ಪನು ಅಮ್ಮನು ಇಲ್ಲ,
ಅಣ್ಣನು ತಮ್ಮನು ಇಲ್ಲ.

ಹುಟ್ಟೋ ಮಕ್ಕಳೆಲ್ಲ ತುಗೋ ತೊಟ್ಟಿಲಲ್ಲಿ,
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ,
ನಾನು ಏನು ಪಾಪ ಮಾಡಿದೆ?

ಅರ್ಧ ರಾತ್ರಿಯಲ್ಲಿ, ಅರ್ಧ ನಿದ್ದೆಯಲ್ಲಿ,
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?

ಭೂಮಿಯ ತುಂಬ ಅನಾತರೆಂಬ ಕೊಟ್ಯನು ಕೋಟಿ ಕೂಗು ಇದೆ,
ಗ್ರಹಚಾರ ಬರಿಯೋ ಆ ಬ್ರಹ್ಮ ನಿನಗೆ, ಎಂದೆಂದೂ ಅವರ ಶಾಪವಿದೆ.
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.

ಅನಾಥ ಮಗುವಾದೆ ನಾನು,
ಅಪ್ಪನು ಅಮ್ಮನು ಇಲ್ಲ,
ಅಣ್ಣನು ತಮ್ಮನು ಇಲ್ಲ.

ಬಿಕಾರಿ ದೊರೆಯಾದೆ ನಾನು,
ಅತ್ತರೆ ಮುದ್ದಿಸೋರಿಲ್ಲ,
ಸತ್ತರೆ ಹೊದ್ದಿಸೋರಿಲ್ಲ.
ಎಂಜಲೇ ಮ್ರುಷ್ಟಾನ್ನವಯ್ತು,
ಬೈಗಳೇ ಮೈಗೂಡಿ ಹೋಯ್ತು,
ಈ ಮನಸೇ ಕಲ್ಲಾಗಿ ಹೋಯ್ತು


Movie: Hosa Jeevana 
Music: Hamsalekha 
Singer: Jesudas 

Anatha maguvade nanu,
appanu ammanu illa,
aṇṇanu tammanu illa.

Bikari doreyade nanu,
attare muddisorilla,
sattare hoddisorilla.

Enjale mruṣṭannavaytu,
baigaḷe maiguḍi hoytu,
Ee manase kallagi hoytu.

Anatha maguvade nanu,
appanu ammanu illa,
aṇṇanu tammanu illa.

Bidige ondu, nayi kavalante,
nayigu ondu roṭṭi misalante,
nayigu hinavadena?

Maḷigege ondu, bekku kavalante,
bekkigu nitya, halu tuppavante,
bekkiginta keṭṭa Shakunana?

Tindoru eleya bisaḍo hage, hettoḷu nanna esedaytu.
Sattora eḍeya kagege irisi, hettora kugi karedaytu,
uttara illa, prashneye ella, keḷo devane.
Anatha maguvade nanu,
appanu ammanu illa,
aṇṇanu tammanu illa.

Huṭṭo makkaḷella tugo toṭṭilalli,
nannaniṭṭaralla tippe toṭṭiyalli,
nanu enu papa maḍide?

Ardha ratriyalli, ardha niddeyalli,
tayi halu elli? Lali haḍu elli?
Nanu yava droha maḍide?

Bhumiya tumba anataremba koṭyanu koṭi kugu ide,
grahacara bariyo a brahma ninage, endendu avara śapavide.
Uttara illa, praśneye ella, keḷo devane.

Anatha maguvade nanu,
appanu ammanu illa,
aṇṇanu tammanu illa.

Bikari doreyade nanu,
attare muddisorilla,
sattare hoddisorilla.

Enjale mruṣṭannavaytu,
baigaḷe maiguḍi hoytu,
Ee manase kallagi hoytu.

Friday 14 September 2018

Yenammi Yenammi Lyrics

 ಚಿತ್ರ: ಅಯೋಗ್ಯ 
ಸಂಗೀತ: ಅರ್ಜುನ್ ಜನ್ಯ
ಹಾಡಿದವರು: ವಿಜಯ್ ಪ್ರಕಾಶ್, ಪಲಕ್ ಮುಚ್ಚಾಲ್

ಏನಮ್ಮಿ  ಏನಮ್ಮಿ ಯಾರಮ್ಮಿ  ನೀನಮ್ಮಿ
ಆಗೋಯ್ತು ನನ್ನ ಬಾಳು ಹೆಚ್ಚುಕಮ್ಮಿ..ಹೆಚ್ಚುಕಮ್ಮಿ
ಹೂ ಕಣ್ಲಾ ಹೂ ಕಣ್ಲಾ ನಂಗು ಹಂಗೆ ಆಯ್ತು ಕಣ್ಲಾ
ಪ್ರೀತಿನೇ ಹಿಂಗೆ ಕಣ್ಲಾ ಸುಮ್ನೆ ಒಂದು ಮುತ್ತು ಕೊಡ್ಲಾ
ಬೆಳದಿಂಗಳೂ ನೀನೇನಮ್ಮಿ ಲಾಲಿನ ಹಾಡ್ಲೇನಮ್ಮಿ
ಲಕ್ಷ್ಮೀ ಹಂಗ್ ಕಾಣ್ತಿಯಮ್ಮಿ ದೃಷ್ಟೀನಾ ತೆಗಿಲೇನಮ್ಮಿ

ಬೀರಪ್ಪನ್ ಗುಡಿಮುಂದೆ ಹರಕೆಯ ಕಟ್ಟಿ
ನಿನ್ನನ್ನೇ ಬೇಡಿದೆ ದಿಟ ಕಣ್ಲಾ ನನ್ನಾಣೆ ಕಣ್ಲಾ
ಕಲ್ಲಿನ ಬಸವನು ಕಣ್ಣೋಡಿತಾನೆ
ನೀನಂದ್ರೆ ಜಾತರೆ ಕೇಳಮ್ಮಿ ವೈಯಾರಮ್ಮಿ
ಕಾಲುಂಗ್ರ ಹಾಕ್ಲೇನಮ್ಮಿ ಹಣೆಬೊಟ್ಟು ಇಡ್ಲೇನಮ್ಮಿ
ಏನಂದ್ರು ಜಾಸ್ತಿ ಕಣ್ಲಾ ನಿನ್ ಪ್ರೀತಿ ಆಸ್ತಿ ಕಣ್ಲಾ


ಏನಮ್ಮಿ  ಏನಮ್ಮಿ ಯಾರಮ್ಮಿ  ನೀನಮ್ಮಿ
ಆಗೋಯ್ತು ನನ್ನ ಬಾಳು ಹೆಚ್ಚುಕಮ್ಮಿ..ಹೆಚ್ಚುಕಮ್ಮಿ

ಚನ್ ಪಟ್ನದ್ ಗೊಂಬೆಗೆ .. ಜೀವವೂ ಬರಲು
ನಿನ್ನಂಗೆ ಕಾಣ್ತದೆ ನೋಡಮ್ಮಿ ನೀ ಮುದ್ದು ಕಮ್ಮಿ
ಚೆಲುವಾಂತ ಚೆನ್ನಿಗ ಭೂಪತಿರಾಯ
ನೀನೇನೇ ಸೊಬಗು ಹೂ ಕಣ್ಲಾ ನೀ ರಾಜ ಕಣ್ಲಾ
ನಮ್ ಪ್ರೀತಿ ಬೆಲ್ಲಕಮ್ಮಿ ನಾವಿಬ್ರು ಯಾರಿಗ್ ಕಮ್ಮಿ
ನೀ ನಕ್ರೆ ಚೆಂದಾ ಕಣ್ಲಾ ಈ ಜೀವ ನಿಂದೆ ಕಣ್ಲಾ

Movie: Ayogya
Music: Arjun Janya
Singer: Vijay Prakash, Palak Muchhal

Yenammi Yenammi Yaarammi Neenammi
Aghoythu Nanna Baalu Hechchu Kammi Hechchu Kammi
Hoon Kanla Hon Kanla Nangu Hange Aythu Kanla
Preethine Hinge Kanla Sumne Ondu Muththu Kodla
Beladinglu Neenenammi Laalina Haadlenammi
Lakshmi Hang Kaanthiyammi Drushtina Thegilenammi

Beerappan Gudi Munde Harakeya Katti
Ninnane Bedide Ditta Kanla Nannaane Kanla
Kallina Basavanu Kann Hodithane
Neenandre Jaathare Kelammi Vaiyyarammi
Kaalungra Haaklenammi Hane Bottu Idlenammi
Yenandru Jaasthi Kanla Nin Preethi Aasthi Kanla

Yenammi Yenammi Yaarammi Neenammi
Aghoythu Nanna Baalu Hechchu Kammi Hechchu Kammi

Chennapatnad Gombege Jeevavu Baralu
Nin Hange Kaanthade Nodammi Nee Muddu Kammi
Cheluvantha Chenniga Bhoopathi Raaya
Neenene Sobagu Hoo Kanla Nee Raaja Kanla
Nam Preethi Bella Kammi 
Naavibru Yaarig Kammi
Nee Nakre Chanda Kanla Ee Jeeva Ninde Kanla

Thayi Sharade Loka Poojite Lyrics


ಚಿತ್ರ: ಬೆಟ್ಟದ ಹೂವು 
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಪಿ ಬಿ ಶ್ರೀನಿವಾಸ್

ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ.. 
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಕ್ಯದಾತೆ..
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಕ್ಯದಾತೆ

ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು
ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು
ಶಾಂತಿಯ ಉಳಿಸು
ಶಾಂತಿಯ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ..
ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

ಒಳ್ಳೆ ಮಾತುಗಳಾಡಿಸು
ಒಳ್ಳೆ ಕೆಲಸವ ಮಾಡಿಸು
ಒಳ್ಳೆ ಮಾತುಗಳಾಡಿಸು
ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮನಡೆಸು
ವಿದ್ಯೆಯ ಕಲಿಸು
ಒಳ್ಳೆ ದಾರಿಯಲೆಮ್ಮನಡೆಸು
ವಿದ್ಯೆಯ ಕಲಿಸು
ಆಸೆ ಪೂರೈಸು
ಆಸೆ ಪೂರೈಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ.. 

ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಕ್ಯದಾತೆ..

Movie: Bettada Hoovu
Music: Rajan-Nagendra
Singer: P B Sreenivas

Taayi Sharade Loka Poojite
Jnaanadaate Namostute..
Taayi Sharade Loka Poojite
Jnaanadaate Namostute
Premadindali Salahu Maate
Needu Sanmati Saukhyadaate
Premadindali Salahu Maate
Needu Sanmati Saukhyadaate

Andhakaarava Odisu
Jnaanajyotiya Belagisu
Andhakaarava Odisu
Jnaanajyotiya Belagisu
Hrudhaya Mandiradalli Nelesu
Chinteya Alisu Shaantiya Ulisu
Hrudhaya Mandiradalli Nelesu
Chinteya Alisu Shaantiya Ulisu 
Shantiya Ulisu
Shantiya Ulisu

Taayi Sharade Loka Poojite
Jnaanadaate Namostute..

Ninna Madilina Makkalamma
Ninna Nambida Kandaramma
Ninna Madilina Makkalamma
Ninna Nambida Kandaramma
Ninna Karuneya Belakalemma
Baalanu Belagamma
Ninna Karuneya Belakalemma
Baalanu Belagamma 
Namma Korike Aalisamma
Namma Korike Aalisamma

Taayi Sharade Loka Poojite
Jnaanadaate Namostute..

Olle Maatugalaadisu
Olle Kelasava Maadisu
Olle Maatugalaadisu
Olle Kelasava Maadisu
Olle Daariyalemma Nadesu
Vidyeya Kalisu
Olle Daariyalemma Nadesu
Vidyeya Kalisu
Aase Pooraisu
Aase Pooraisu

Taayi Sharade Loka Poojite
Jnaanadaate Namostute..
Premadindali Salahu Maate
Needu Sanmati Saukhyadaate

O Meghave Lyrics

ಚಿತ್ರ: ಶೃಂಗಾರ ಕಾವ್ಯ
ಸಂಗೀತ: ಹಂಸಲೇಖ
ಹಾಡಿದವರು: ಎಸ್ ಪಿ  ಬಾಲಸುಬ್ರಮಣ್ಯಂ , ಚಿತ್ರ

ಮೇಘವೆ ಮೇಘವೆ ಹೋಗಿ ಬಾ
ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ನಾಚಿಕೆ ಅಂಜಿಕೆ ಮುಂದಿದೆ

  ಮೇಘವೆ ಮೇಘವೆ ಹೋಗಿ ಬಾ
ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ನಾಚಿಕೆ ಅಂಜಿಕೆ ಮುಂದಿದೆ

ಮೇಘವೆ........

ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಗೆಳತಿ  ಓದುವೆಯ
ಮುಗಿಲ ಬಾನಗಳ ಓಲೆಯಲಿ ಹೃದಯ
ಇಡುವೆ ನೀಡಿರುವೆ ಗೆಳೆಯ  ಓದುವೆಯ
ಬೆಳ್ಳನೆ ಓಲೆಯ ಹೇಗೆ ನಾ ಓದಲಿ
ಇದು ಓದೋ ಓಲೆಯಲ್ಲ ಬರೆದುಕೊ
ನನ್ನ ಜೀವ ನಿನ್ನದೆ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಕಂಗಳ ಮುಂಬಾಗಿಲ ಬಾ  ತೆರೆಯುವೆ ಬಂದು ನೀ ಸೇರಿಕೋ

ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ

ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ
ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ವನವೇ ಕಾನನವೇ ಹೂಬನವೇ ಹಸಿರೇ
ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ
ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ
ಕಂಗಳ ಮುಂಬಾಗಿಲ ಬಾ  ತೆರೆಯುವೆ ಬಂದು ನೀ ಸೇರಿಕೋ

ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ
ಕಂಗಳ ಮುಂಬಾಗಿಲ ಬಾ  ತೆರೆಯುವೆ ಬಂದು ನೀ ಸೇರಿಕೋ

ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ

Movie: Shringara Kavya
Music: Hamsalekha
Singer: S P Balasubramanyam, Chitra

O meghave meghave hogi ba
E oleya avaḷige neeḍi ba
naa hogalu mataaḍalu
e nachike anjike mundide
 O meghave meghave hogi ba
e oleya avanige niḍi ba
na hogalu mataḍalu
e nachike anjike mundide

O meghave........

Mugila banagala oleyali hr̥idaya
iḍuve niḍiruve o geḷati  oduveya
mugila banagaḷa oleyali hr̥idaya
iḍuve niḍiruve o geḷeya  oduveya
e beḷḷane oleya hege na odali
idu odo oleyalla bareduko
nanna jiva ninnade enduko
ninna manada manege tanduko
e kangaḷa mumbagila ba  tereyuve bandu ni seriko

O meghave meghave vandane
sandhanada patrake vandane

mugile beḷmugile tambelare taḷire
hagale hagaliruḷe ninneduru navobbare
vanave kananave hubanave hasire
giriye nirjhariye nam'moḷage ninnusire
e olavina kaṇṇali sarvavu sundara
illi banu bhumigilla antara
nanu ninu illa nam'mali
onde jiva joḍi oḍalali
e kaṅgaḷa mumbagila ba  tereyuve bandu ni seriko

O meghave meghave vandane
sandhanada patrake vandane
ee kaṅgaḷa mumbagila ba  tereyuve bandu ni seriko
 
o meghave meghave vandane
sandhanada patrake vandane