Friday 14 September 2018

Shakuntle Sikkalu lyrics

ಚಿತ್ರ: ನಡುವೆ ಅಂತರವಿರಲಿ
ಸಂಗೀತ: ಕದ್ರಿ ಮಣಿಕಾಂತ್
ಹಾಡಿದವರು: ಸಂಜಿತ್ ಹೆಗ್ಡೆ

ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಒಳಗೆ
ದುಶ್ಯಂತ ಆಗಲ ಉಂಗ್ರನಾ ನೀಡಲ
ನದಿ ಯಾವ್ದು ಇರ್ಬಾರ್ದು ನಮಗೆ

ಮನಸೇ.. ನೀ ಬದಲಾದೆ, ತುಟಿಯೇ..ನೀ ತೊದಲಾದೆ
ಪದೇ ಪದೇ ಸತಾಯಿಸೋ ನಗುವು ಅವಳದೆ..

ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಒಳಗೆ

ಮಳೆಗೆ ತಿಳಿಗಾಳಿ ಹಿಂಬಾಲಕ
ಅಲೆಗೆ ಅಲೆಯೊಂದು ಹಿಂಬಾಲಕ
ಅವುಗಳಿಗೆ ಇರುವ ಥರ ನನಗಿದೆ ವ್ಯಾಮೊಹವು
ಇವಳ ನಡೆ ಇರುವ ಕಡೆ ಅಲೆಯುವೆ ನಾನು..

ಅವಳೇ ನನ್ನೆದುರಲ್ಲಿ ಅವಳೇ ಕಣ್ಣೆದುರಲ್ಲಿ
ಪದೆ ಪದೆ ಮಿಲಾಯಿಸೋ ಕಣ್ಣು ಅವಳದೇ..

ಅವಳ ನೆರಳೇನೆ ಸಮ್ಮೋಹಕ
ನನಗೆ ಅನುರಾಗ ಸಂವಾಹಕ
ಅನುದಿನವು ಅನುಕ್ಷಣವು ಎದುರಿಗೆ ನಾ ಹೋದೆನು
ಒಲವೆನುವ ಪದನಿಸವ ಗುನುಗುವೆ ನಾನು

ಅವಳೇ ನನ್ನಾಕಶ ಅವಳೇ ನನ್ನವಕಾಶ
ಪದೆ ಪದೆ ಕಿಚಾಯಿಸೊ ಕನಸು ಅವಳದೇ..

ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಒಳಗೆ
ದುಶ್ಯಂತ ಆಗಲ ಉಂಗ್ರನಾ ನೀಡಲ
ನದಿ ಯಾವ್ದು ಇರ್ಬಾರ್ದು ನಮಗೆ

ಮನಸೇ.. ನೀ ಬದಲಾದೆ, ತುಟಿಯೇ..ನೀ ತೊದಲಾದೆ
ಪದೇ ಪದೇ ಸತಾಯಿಸೋ ನಗುವು ಅವಳದೆ..


Movie: Naduve Antaravirali
Music: Kadri Manikanth
Singer: Sanjith Hegde


Shaakuntle sikkalu sum sumne nakkalu
Shock aytu nara naadi olage
Dushyanta Aagala Ungrana needala
Nadi yaavdu irbardu namage

Manase nee badalade, Thutiye nee thodalade
Pade pade sathayiso ha naguvu avalade

Shaakuntle sikkalu sum sumne nakkalu
Shock aytu nara naadi olage..

Malege Thili Gali himbaalaka
Allege Aleyondu himbaalaka
Avugalige iruva thara nanagide vyamohavu
Ivala nade iruva kade aleyuve naanu..

Avalee Nanneduralli Avalee kanneduralli
Pade pade milayiso kannu avalade

Avala neralene sammohaka
Nanage anuraaga samvahaka
Anudinavu anukshanavu edurige naa hodenu
Olavenuva padanisava gunuguve naanu

Avalee nannaakhasha avale nannavakasha
Pade pade kichayiso kanasu avalade

Shaakuntle sikkalu sum sumne nakkalu
Shock aytu nara naadi olage
Dushyanta Aagala Ungrana needala
Nadi yaavdu irbardu namage

Manase nee badalade, Thutiye nee thodalade
Pade pade sathayiso naguvu avalade

No comments:

Post a Comment