ಚಿತ್ರ: ಗೆಳೆಯ
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೇ
ಆಲಾಪವು ಏಕಾಂಗಿಯ ಸಲ್ಲಾಪವು..
ಈ ಮೌನ ಬಿಸಿಯಾಗಿದೆ ಓ....
ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..
ಈ ನೋವಿಗೆ ಕಿಡಿ ಸೋಕಿಸಿ ಮಜ
ನೊಡಿವೆ ತಾರಾಗಣ
ತಂಗಾಳಿಯ
ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು
ಹೂವಾಗಿದೆ ಮೈಯೆಲ್ಲವು ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ..ಈ
ಜೀವ ಕಸಿಯಾಗಿದೆ…
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..
ನೀನಿಲ್ಲದೆ
ಆ ಚಂದಿರಾ ಇ ಕಣ್ಣಲಿ ಕಸವಾಗಿದೆ
ಅದನೂದುವ
ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ಆಕಾಶದಿ
ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ..ಈ
ಗಾಯ ಹಸಿಯಾಗಿದೆ.
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೇ
ಆಲಾಪವು ಏಕಾಂಗಿಯ ಸಲ್ಲಾಪವು..
ಈ ಮೌನ ಬಿಸಿಯಾಗಿದೆ ಓ....
ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..
Movie: Geleya
Music: ManoMurthy
Singer: SonuNigam
E sanje yaakagide neenillade E sanje yaakagide…
E sante saakaagide neenillade E sante saakaagide…
Yekaantave aalaapavu yekaangiyaa sallaapavu..
E mouna Bisiyaagide o o o E mouna Bisiyaagide..
E sanje yaakaagide neenillade e sanje yaakagide…
E novige kidi sokisi maja nodive taaraagana
Tangaaliyaa pisumaatige yugavaagide nanna kshana
Nenapellavu hoovaagide mayellavu mullaagide
E jeeva kasiyaagide…. E jeeva kasiyaagide
E sanje yaakaagide neenillade E sanje yaakaagide
Neenillade aa Chandiraa e kannali kasavaagide
Adanooduva usirillade beladingalu asuneegide
Aakaashadi kaleyaagide E sanjeyaa koleyaagide
E gaaya hasiyaagide…. E gaaya hasiyaagide…
E sanje yaakagide neenillade E sanje yaakagide…
E sante saakaagide neenillade E sante saakaagide…
Yekaantave aalaapavu yekaangiyaa sallaapavu..
E mouna Bisiyaagide o o o E mouna Bisiyaagide..
E sanje yaakaagide neenillade e sanje yaakagide…
No comments:
Post a Comment